ತಿಥೇಶ್ಚ ಶ್ರೀಯಮಾಪ್ನೋತಿ ವಾರಾದಾಯುಷ್ಯ ವರ್ಧನಂ |
ನಕ್ಷತ್ರಾದ್ಧರತೆ ಪಾಪಂ ಯೋಗಾದ್ರೋಗ ನಿವಾರಣಂ ||
ಕರಣಾತ್ ಕಾರ್ಯ ಸಿದ್ಧಿಃ ಸ್ಯಾತ ಪಂಚಾಂಗಂ ಫಲಮುತ್ತಮಂ ||
ತಿಥಿಯನ್ನು ತಿಳಿಯುವುದರಿಂದ ಸಂಪತ್ ಅಭಿವೃದ್ಧಿಯಾಗ್ತದೆ.
ವಾರವನ್ನು ತಿಳಿಯುವುದರಿಂದ ಆಯುಷ್ಯ ವರ್ಧಿಸುತ್ತದೆ.
ನಕ್ಷತ್ರ ತಿಳಿಯುವುದರಿಂದ ಪಾಪ ಹರಣವಾಗ್ತದೆ.
ಯೋಗ ತಿಳಿಯುವುದರಿಂದ ರೋಗ ನಿವಾರಣೆಯಾಗ್ತದೆ.
ಕರಣ ತಿಳಿಯುವುದರಿಂದ ಕಾರ್ಯ ಸಿದ್ಧವಾದ್ತದೆ.
ಇದು ಪಂಚ ಅಂಗಗಳುಳ್ಳ ಪಂಚಾಂಗದ ಉತ್ತಮ ಫಲವಾಗಿದೆ.

ಮನುಜನನ್ನು ಅರಿಯಲು ಮನುಜನಾಗಿರಲು
ReplyDeleteಸ್ವರೂಪದ ನಿಯಮಾವಳಿಗಳನರಿಯಲು
ಅರ್ಥೈಸಲು ಇದೇ ಸೂಕ್ತವಾದ ಸೂತ್ರಗಳಲೊಂದು,
ನಿಮ್ಮ ಭಾಷ್ಯ ಸರಳವಾಗಿದೆ ಹೀಗೇ ಮುಂದುವರಿಸಿ,
ನಿಮಗೆ ನಿಮ್ಮ ಈ ಕಾರ್ಯಕ್ಕೆ ಅಭಿವಂದನೆಗಳು,,🌹🙏💐👍